Sihi kahi chandru's papa pandu serial was a huge hit once. Now season two of pap pandu will be coming soon to entertain you all with lots of twist in the story <br /> <br />ಸಿಹಿ ಜಹಿ ಚಂದ್ರು ನಿರ್ದೇಶನದ ಪಾಪ ಪಾಂಡು ಧಾರವಾಹಿ ಒಂದು ಕಾಲದಲ್ಲಿ ಎಷ್ಟು ಫೇಮಸ್ ಅಂತ ನಿಮಗೆಲ್ಲ ಗೊತ್ತಿದೆ . ಎಲ್ಲರನ್ನು ಅಷ್ಟು ನಕ್ಕು ನಗಿಸಿದ ಧಾರವಾಹಿ ಮತ್ತೆ ವಾಪಾಸ್ ಬರ್ತಿದೆ . <br /> ಹೊಸ ಅವತಾರದಲ್ಲಿ ಪಾಪ ಪಾಂಡು ಸೀಸನ್ ೨ ನಿಮ್ಮ ಮನೆಗೆ ಬರ್ತಿದೆ